ಜಿಲ್ಲೆ

ಕೈದಿಗಳಿಗೆ ಮನ ಪರಿವರ್ತನೆ ಕಾರ್ಯಕ್ರಮ

prison koppal training program

Kopala - Raveendra V K

ಕೊಪ್ಪಳ: ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಕೈದಿಗಳಿಗೆ ಮನಪರಿವರ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪ್ರಿಸರ್ಸ್​ ಹೋಪ್​ ಮಿನಿಫ್ಟಿರಿ ಆಫ್​ ಇಂಡಿಯಾ ಮುಖ್ಯಸ್ಥರಾದ ಗೋಪಿ, ರವಿನಂದನ್​ ಬಂಧಿಗಳಿಗೆ ಆತ್ಮಸ್ಥೆ$ರ್ಯ ತುಂಬಿದರು. ಕಷ್ಟದ ಸಮಸಯದಲ್ಲಿ ಧೈರ್ಯವಾಗಿರುವಂತೆ ತಿಳಿಸಿದರು. ಕಾರಾಗೃಹದಿಂದ ಬಿಡುಗಡೆ ಆದ ಮೇಲೆ ಹೇಗೆ ಬದುಕಬೇಕೆಂದು ಉದಾಹರಣೆ ಸಹಿತ ವಿವರಸಿದರು.
ಕಾರಾಗೃಹ ಅಧೀಕ್ಷಕ ವಿಜಯಕುಮಾರ ಡಿ.ಚವ್ಹಾಣ, ಕಾರಾಗೃಹ ಸಿಬ್ಬಂದಿ ಇದ್ದರು.