ಜಿಲ್ಲೆ

VIDEO | ಬೆಂಗಳೂರಿನ ಡಿಆರ್​ಡಿಒದಲ್ಲಿ ಐದು ಯುವ ವಿಜ್ಞಾನಿಗಳ ಪ್ರಯೋಗಾಲಯಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ಭಾಷಣದ ನೇರ ಪ್ರಸಾರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸಂಜೆ ಬೆಂಗಳೂರಿನ ಡಿಆರ್​ಡಿಒ ಕೇಂದ್ರದಲ್ಲಿ ಐದು ಯುವ ವಿಜ್ಞಾನಿಗಳ ಪ್ರಯೋಗಾಲಯಗಳನ್ನು ಲೋಕಾರ್ಪಣೆ ಮಾಡಿದರು.

ಈ ಯುವ ವಿಜ್ಞಾನಿಗಳ ಪ್ರಯೋಗಾಲಯಗಳ ವಿಚಾರವನ್ನು ಪ್ರಧಾನಿ 2014ರಲ್ಲಿ ಪ್ರಸ್ತಾಪಿಸಿದ್ದರು. ಈ ಯುವ ವಿಜ್ಞಾನಿಗಳ ಪ್ರಯೋಗಾಲಯಗಳು 35 ವರ್ಷ ವಯೋಮಿತಿಯೊಳಗಿನ ಯುವ ವಿಜ್ಞಾನಿಗಳಿಗಾಗಿಯೇ ಮೀಸಲಾಗಿರುವಂಥದ್ದು.

ಈ ಪ್ರಯೋಗಾಲಯಗಳ ಲೋಕಾರ್ಪಣೆ ಮಾಡಿದ ಬಳಿಕ ಅವರ ಭಾಷಣದ ನೇರ ಪ್ರಸಾರ ಇಲ್ಲಿದೆ..