ಎನ್‌ಎಂಪಿಎ ಅಧ್ಯಕ್ಷ ಡಾ.ವೆಂಕಟ ರಮಣ ಅಕ್ಕರಾಜು ಮತ್ತು ಚಾಂಪಿಯನ್ಸ್ ಗ್ರೂಪ್‌ನ ಅಧ್ಯಕ್ಷ ಸುಭಾಕರ ರಾವ್ ಸೂರಪನೇನಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎಂಆರ್‌ಪಿಎಲ್ ಪರ ಮಾನವ ಸಂಪನ್ಮೂಲ ವ್ಯವಸ್ಥಾಪಕ ಕಾಶಿವಿಶ್ವನಾಧಮ್ ಮಲ್ಲ ಪ್ರಶಸ್ತಿ ಸ್ವೀಕರಿಸಿದರು. 
ಜಿಲ್ಲೆ

ಎಂಆರ್‌ಪಿಎಲ್‌ಗೆ ಪ್ರತಿಷ್ಠಿತ ಕರ್ನಾಟಕ ಬೆಸ್ಟ್ ಎಂಪ್ಲಾಯರ್ ಬ್ರ್ಯಾಂಡ್ ಅವಾರ್ಡ್-2025

ಮಂಗಳೂರು: ಬೆಂಗಳೂರಿನ ತಾಜ್ ಎಂಜಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್‌ಗೆ ಪ್ರತಿಷ್ಠಿತ ಕರ್ನಾಟಕ ಬೆಸ್ಟ್ ಎಂಪ್ಲಾಯರ್ ಬ್ರ್ಯಾಂಡ್ ಅವಾರ್ಡ್-2025 ನೀಡಿ ಗೌರವಿಸಲಾಯಿತು. ಎನ್‌ಎಂಪಿಎ ಅಧ್ಯಕ್ಷ ಡಾ.ವೆಂಕಟ ರಮಣ ಅಕ್ಕರಾಜು ಮತ್ತು ಚಾಂಪಿಯನ್ಸ್ ಗ್ರೂಪ್‌ನ ಅಧ್ಯಕ್ಷ ಸುಭಾಕರ ರಾವ್ ಸೂರಪನೇನಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎಂಆರ್‌ಪಿಎಲ್ ಪರ ಮಾನವ ಸಂಪನ್ಮೂಲ ವ್ಯವಸ್ಥಾಪಕ ಕಾಶಿವಿಶ್ವನಾಧಮ್ ಮಲ್ಲ ಪ್ರಶಸ್ತಿ ಸ್ವೀಕರಿಸಿದರು.