ಜಿಲ್ಲೆ

ರೋಟರಿಯಿಂದ ಸಾಧಕರಿಗೆ ಸನ್ಮಾನ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ರೋಟರಿ ಕ್ಲಬ್,ಇನ್ನರ್‌ವೀಲ್ ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಎಸ್‌ಆರ್‌ಬಿಎಂ ಎ ಸ್ ರೋಟರಿ ಬಾಲಭವನದಲ್ಲಿ ಬುಧವಾರ ವೈದ್ಯರ,ಲೆಕ್ಕ ಪರಿಶೋಧಕರ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಡಾ.ಅರವಿಂದ ಪಾಟೀ ಲ್,ಡಾ.ತೇಜಸ್ವಿ,ಲೆಕ್ಕ ಪರಿಶೋಧಕಿ ಕುಮುದಿನಿ,ಪತ್ರಕರ್ತ ಮುತ್ತುಸ್ವಾಮಿ(ಕಣ್ಣನ್)ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಕಾರ‌್ಯದರ್ಶಿ ಶುಭಾರಾಮಸ್ವಾಮಿ,ಇನ್ನರ್‌ವೀಲ್ ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಅಧ್ಯಕ್ಷೆ ಉ ಮಾರಮೇಶ್,ಗಾಯತ್ರಿ ಶಿ ವರಾಂ,ಸೂರ‌್ಯಪ್ರಕಾಶ್,ಯೋಗೀಶ್‌ಸಹ್ಯಾದ್ರಿ,ಮಧುಪ್ರಸಾದ್,ವೀರೇಶ್,ವೀರಭದ್ರಸ್ವಾಮಿ,ಜಯಶ್ರೀಷಾ,ಮಾಧುರಿ,ಮೈಲೇಶ್‌ಕುಮಾರ್, ಶಿವರಾಂ,ಚಂದ್ರಮೋಹನ್, ವೆಂಕಟೇಶ್,ಮಧುಕುಮಾರ್ ಇದ್ದರು.