ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧಕಿ ಪ್ರೀತಿ ಪಾಟೀಲ ಅವರು ಮಂಡಿಸಿದ `ಇನ್‌ಫಾರ್ಮೇನ್ ಲಿಟ್ರಸಿ ಕಾಂಪಿಟನ್ಸಿ ಅಮಂಗ್ಸ್ ಸೈನ್ಸ್ ಸ್ಟುಡೆಂಟ್ಸ್ ಆಫ್ ಎಡೇಡ್ ಕಾಲೇಜಸ್ ಅಫಿಲಿಯೆಟೆಡ್ ಟು ಕರ್ನಾಟಕ ಯುನಿವರ್ಸಿಟಿ' ಧಾರವಾಡ ಕರ್ನಾಟಕ ಸ್ಟೇಟ್: ಎ ಸ್ಟಡಿ' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾರ್ಗದರ್ಶಕರಾಗಿದ್ದರು. ಪ್ರೀತಿ ಪಾಟೀಲ ಪ್ರಸ್ತುತ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಜಿ.ಜಿ. ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದಾರೆ.