ಜಿಲ್ಲೆ

ಪ್ರತಾಪಸಿಂಹ ಪುಂಗಿದಾಸ: ಸಿ.ಎನ್. ಮಂಜೇಗೌಡ

ಮೈಸೂರು: ಸಂಸದ ಪ್ರತಾಪಸಿಂಹ ಪುಂಗಿದಾಸ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಟೀಕಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಬಸ್ ನಿಲ್ದಾಣದ ಮೇಲೆ ಗುಂಬಜ್ ವಿವಾದದ ಸಂಬಂಧ ಪ್ರತಿಕ್ರಿಯಿಸಿದ ಅವರು, ಚುನಾವಣೆಗಾಗಿ ಈ ರೀತಿಯ ಗಿಮಿಕ್ ರಾಜಕಾರಣ ಮಾಡಬಾರದು. ಇದರಿಂದ ಮೋದಿ, ಬಿಜೆಪಿ ಹೆಸರು ಕೆಡುತ್ತದೆ ಎಂದು ತಿಳಿಸಿದರು.