ಪ್ರಜ್ವಲ್ ಇಮ್ಮಡಿ 
ಜಿಲ್ಲೆ

ಪ್ರಜ್ವಲ್‌ಗೆ ಮೂರು ಚಿನ್ನದ ಪದಕ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗ್ರಾಮದ ಪ್ರಜ್ವಲ್ ವೆಂಕರಡ್ಡಿ ಇಮ್ಮಡಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕ ಪಡೆದಿದ್ದಾರೆ. ಗೋಲ್ಡ್ ಜಿಮ್ ತರಬೇತುದಾರ ಕಿರಣಕುಮಾರ್ ತರಬೇತಿ ನೀಡಿದ್ದಾರೆ. ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.