ಜಿಲ್ಲೆ

ಕಲಬುರಗಿಯಲ್ಲಿ ಭರ್ಜರಿಯಾಗಿ ಪುನೀತ್ ರಾಜಕುಮಾರ ಜನ್ಮ ದಿನಾಚರಣೆ ‌: ಬೃಹತ್ ಕೇಕ್ ಕಟ್ ಮಾಡಿದ ಮಾಲೀಕಯ್ಯ ಗುತ್ತೇದಾರ್, ಶಿವಕಾಂತ ಮಹಾಜನ

ಕಲಬುರಗಿಯ ಜಗತ್ ಸರ್ಕಲ್ ಬಳಿಯ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ ಜನ್ಮ ದಿನದ ಅಂಗವಾಗಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮತ್ತು ಬಿಜೆಪಿ ಮುಖಂಡ ಶಿವಕಾಂತ ಮಹಾಜನ್ ಅವರು ಬೃಹತ್ ಕೇಕ್ ಕತ್ತರಿಸುವ ಮೂಲಕ ಶನಿವಾರ ಆಚರಿಸಿದರು.ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬೂರ, ಪ್ರಮುಖರಾದ ನಾಗರಾಜ ಸೂಗೂರ, ಮುನಿಸ್ವಾಮಿ ಮೊದಲಾದವರಿದ್ದರು.