ಜಿಲ್ಲೆ

ವಿದ್ಯುತ್​ ವ್ಯತ್ಯಯ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಯುಎಎಸ್​ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಫೆ. 13ರಂದು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತದ 4ನೇ ತ್ರೈ ಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಎತ್ತಿನಗುಡ್ಡ, ಕುಮಾರೇಶ್ವರ ನಗರ, ಸೈದಾಪುರ, ನಾರಾಯಣಪುರ, ಸಂಪಿಗೆನಗರ, ಸನ್ಮತಿನಗರ, ಮಾಳಾಪುರ, ಬಸವ ಕಾಲನಿ, ನರೇಂದ್ರ, ಮಮ್ಮಿಗಟ್ಟಿ, ಶಿರಡಿನಗರ, ತಾಜನಗರ, ರಾಜನಗರ, ತಮದಂಡಿ ಪ್ಲಾಟ್​, ಹರಿಜನಕೇರಿ, ಮರಾಠಾ ಕಾಲನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಬೇಂದ್ರೆ ನಗರ, ಹಿರೇಮಠ ಲೇಔಟ್​, ಮಲ್ಲಿಗೆ ನಗರ, ಗುರುನಗರ, ಮಲ್ಲಿಗವಾಡ, ಮೂಕಾಂಬಿಕ ನಗರ, ಸೈನಿಕ್​ ನಗರ, ಮುಧೋಳ್ಕರ್​ ಕಂಪೌಂಡ್​ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.