ವಿಜಯವಾಣಿ ಸುದ್ದಿಜಾಲ ಧಾರವಾಡ
ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 25ರಂದು ವಿದ್ಯುತ್ ಪ್ರಸರಣ ನಿಗಮ ವತಿಯಿಂದ ತೆ ಮಾಸಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಅಳ್ನಾವರ, ಬೆಣಚಿ, ಡೋರಿ, ಗುಡೆಬೈಲ್, ಧೂಪೇನಟ್ಟಿ, ಹಳ್ಳಿಗೇರಿ, ಕಡಬಗಟ್ಟಿ, ಹಿಂಡಸಗೇರಿ, ಚುಂಚವಾಡ, ಲಿಂಗನಮಠ, ಹೊಸ ಲಿಂಗನಮಠ, ಪಾಲಗೆರಾ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.