ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ:
ಚನ್ನರಾಯಪಟ್ಟಣ, ಉದಯಪುರ, ಕೆ.ಬೈರಾಪುರ, ಬಾಗುರು, ರಾಂಪುರ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕೈಗಳುತ್ತಿರುವುದರಿಂದ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಾರ್ಗಗಳ ವ್ಯಾಪ್ತಿಯಲ್ಲಿ ಸೆ.13 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಚನ್ನರಾಯಪಟ್ಟಣ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಚನ್ನರಾಯಪಟ್ಟಣ ಟೌನ್, ಬೆಲಸಿಂದ, ಗುಲಸಿಂದ. ಕಲಸಿಂದ ವಡ್ಡರಳ್ಳಿ, ಮಾಳೇಕೊಪ್ಪಲು. ರಂಗಾಪುರ, ಚಿಕ್ಕನಾಯಕನಹಳ್ಳಿ, ಬ್ಯಾಲದಕೆರೆ, ಕುರುವಾಂಕ, ಚಿಕ್ಕಮತ್ತಿಘಟ್ಟ, ಡಿ. ಚಿಕ್ಕಗೊಂಡನಹಳ್ಳಿ, ಬಂಡಿಹಳ್ಳಿ, ಜನಿವಾದ ಗದ್ದೆಬಿಂಡೇನಹಳ್ಳಿ, ಅಡಗೂರು, ಅಡಗೂರು ಬಾರೆ, ಯಾಚೇನಹಳ್ಳಿ, ಡಿ. ಕಾಳೇನಹಳ್ಳಿ, ತಗ್ಯಮ್ಮ ಬಡಾವಣೆ, ಶಾರದನಗರ, ಮಾಳೇನಹಳ್ಳಿ. ಹೌಸಿಂಗ್‌ಬೋರ್ಡ್, ಸ್ಲಂ ಬೋರ್ಡ್, ಗೂರಮಾರನಹಳ್ಳಿ ಗ್ರಾಮಗಳು ಹಾಗೂ ಬಾಗೂರು. ನುಗ್ಗೇಹಳ್ಳಿ, ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳು.
ಉದಯಪುರ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ : ಉದಯಪುರ, ಬಳದರೆ, ಸೋಮನಾಥನಹಳ್ಳಿ, ಸಮುದ್ರವಳ್ಳಿ, ಬೆಟ್ಟದಪುರ, ವಗರಹಳ್ಳಿ, ಹಿರೇಹಳ್ಳಿ. ಜೋಡಿಘಟ್ಟ, ಮುದ್ದನಹಳ್ಳಿ, ದಂಡಿಗನಹಳ್ಳಿ, ತೆಂಗನಹಳ್ಳಿ. ಮುರಾರನಹಳ್ಳಿ, ಅಷ್ಟೇನಹಳ್ಳಿ, ಅಪ್ಪೇನಹಳ್ಳಿ, ಯಲಿಯೂರು, ಕತ್ತರಿಘಟ್ಟ, ಗೆಜ್ಜಗಾರನಹಳ್ಳಿ. ಚೌಡೇನಹಳ್ಳಿ, ಬರಗೂರು. ಊಪಿನಹಳ್ಳಿ, ದಶೀರಿಘಟ್ಟ, ಸಿಂಗೇನಹಳ್ಳಿ, ಮಡಬ, ಬೀರೂರು, ದೊಡ್ಡಮತ್ತಿಘಟ್ಟ, ಬರಗೂರು ಹ್ಯಾಂಡ್ ಪೋಸ್ಟ್, ಆಲಗೊಂಡನಹಳ್ಳಿ, ಹೊಸೂರು, ಶಿವಪುರ.
ಕೆ. ಬೈರಾಪುರ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ : ಕೋಡಿಹಳ್ಳಿ, ವಳಗೇರಹಳ್ಳಿ, ಅಣತಿ, ತಿಮ್ಲಾಪುರ, ಹುಲ್ಲೇನಹಳ್ಳಿ, ಕೆಂಬಾಳು, ಕೆ.ದಾಸಾಪುರ. ಬಳಘಟ್ಟ, ಲಕ್ಕಿಹಳ್ಳಿ, ಬಿದರೆ, ಚಿಕ್ಕರಸನಹಳ್ಳಿ, ಬಾಳೆಹಳ್ಳಿ, ಬೀಚಗೊಂಡನಹಳ್ಳಿ, ಹೊನ್ನನಕೊಪ್ಪಲು, ಮದಲಾಪುರ, ಭೈರಾಪುರ, ಕಕ್ಕೀಹಳ್ಳಿ, ಆದಿಹಳ್ಳಿ, ಚೋಕೇನಹಳ್ಳಿ, ಭಕ್ತರಳ್ಳಿ.
ಬಾಗುರು 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ : ಬಾಗೂರು, ಪಿ.ದಾಸಾಪುರ, ಎಂ.ಶಿವರ, ಮರಗೂರು, ಹೊಂಗೇನಹಳ್ಳಿ, ಮರುವನಹಳ್ಳಿ. ಹೆಗ್ಗಡಿಕೆರೆ, ಬೂವನಹಳ್ಳಿ, ತಗಡೂರು, ರಂಗಾಪುರ, ಕಾಮನಾಯಕನಹಳ್ಳಿ, ಕಲ್ಲುಮಲ್ಲೇನಹಳ್ಳಿ, ಕಲ್ಲೇಸೋಮನಹಳ್ಳಿ, ದ್ಯಾವೇನಹಳ್ಳಿ, ದಡ್ಡಿದಳ್ಳಿ, ದ್ಯಾವನೂರು, ಕೃಷ್ಣಾಪುರ, ತಿಷ್ಟೂರು. ಕಾಳೇನಹಳ್ಳಿ, ಕುಂಬಾರಹಳ್ಳಿ, ಕೂರದಹಳ್ಳಿ.
ರಾಂಪುರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ : ನವಿಲೆ, ಅಪ್ಪೇನಹಳ್ಳಿ, ನವಿಲೆ ಹೊಸೂರು, ನವಿಲೆ ಗೇಟ್, ನಾಗೇನಹಳ್ಳಿ, ಚನ್ನೇನಹಳ್ಳಿ, ಕಾರೇಹಳ್ಳಿ, ಪಾಪನಘಟ್ಟ, ರೇಚಿಹಳ್ಳಿ, ಬಿ.ಭೈರಾಪುರ, ಎಂ.ತಿಮ್ಲಾಪುರ, ಜಂಬೂರು, ನುಗ್ಗೇಹಳ್ಳಿ, ಹೊನ್ನಮಾರನಹಳ್ಳಿ, ಜಿ.ಎಂ.ಕೊಪ್ಪಲು, ಬೆಳಗುಲಿ, ಚಿಕ್ಕೋನಹಳ್ಳಿ, ಸಂತೆಶಿವರ, ನರೇನಹಳ್ಳಿ, ರಾಂಪುರ, ಯಾಚನಘಟ್ಟ, ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.