ಜಿಲ್ಲೆ

ವಿದ್ಯುತ್​ ವ್ಯತ್ಯಯ

Dharwada - Vikram Nadiger

ವಿದ್ಯುತ್​ ವ್ಯತ್ಯಯ
ವಿಜಯವಾಣಿ ಸುದ್ದಿಜಾಲ ಧಾರವಾಡ
ಉಪ್ಪಿನಬೆಟಗೇರಿ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಮೊದಲೇ ತ್ರೈ ಮಾಸಿಕ ಕಾರ್ಯ ಕೈಗೊಳ್ಳುವುದರಿಂದ ಆ. 2ರಂದು ಬೆಳಗ್ಗೆ 10 ಗಂಟೆಗೆಯಿಂದ ಸಂಜೆ 5ರವರೆಗೆ 11 ಕೆವಿ ಮಾರ್ಗಗಳಾದ ಲೋಕೂರ, ಕೊಟಬಾಗಿ, ಉಪ್ಪಿನಬೆಟಗೇರಿ, ಯಾದವಾಡ, ಕಬ್ಬೇನೂರ, ಹಾರೊಬೇಳವಡಿ, ಶಿಬಾರಗಟ್ಟಿ, ಪುಡಕಲಕಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.