ಧಾರವಾಡ: ಉಪ ವಿಭಾಗಾಽಕಾರಿ ಅಶೋಕ ತೇಲಿ ನೇತೃತ್ವದಲ್ಲಿ ನಗರದ ವಿವಿಧೆಡೆ ಶುಕ್ರವಾರ ದಾಳಿ ಮಾಡಿ ನಿಷೇಽತ ಪಿಒಪಿ ಗಣಪತಿ ವಿಗ್ರಹಗಳನ್ನು ಜಪ್ತಿ ಮಾಡಲಾಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಇಕಾರಿ ಜಗದೀಶ ಐ.ಎಚ್., ಪಾಲಿಕೆಯ ಪರಿಸರ ಅಽಕಾರಿ ಸಂತೋಷ, ಇತರರಿದ್ದರು.