ಜಿಲ್ಲೆ

ಪಥ ಸಂಚಲನ

Dharwada - Vikram Nadiger

ಧಾರವಾಡ: ಬಕ್ರೀದ್​ ಹಬ್ಬದ ನಿಮಿತ್ತ ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ನೇತೃತ್ವದಲ್ಲಿ ಅಧಿಕಾರಿಗಳು ಶುಕ್ರವಾರ ನಗರದ ವಿವಿಧ ಕಡೆಗಳಲ್ಲಿ ಪಥ ಸಂಚಲನ ನಡೆಸಿದರು. ಡಿಸಿಪಿಗಳಾದ ಮಹಾನಂದ ನಂದಗಾವಿ, ರವೀಶ ಸಿ., ವಿವಿಧ ಠಾಣೆಗಳ ಇನ್​ಸ್ಪೆಕ್ಟರ್​, ಇತರರು ಇದ್ದರು.