ಜಿಲ್ಲೆ

ಪ್ರವಾಸೊದ್ಯಮಿಗಳಿಗೆ ಪೊಲೀಸರ ಮಾರ್ಗಸೂಚಿ

ವೀರೇಶ ಸೌದ್ರಿ

ದಾಂಡೇಲಿ: ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಲಾಜ್, ರೆಸಾರ್ಟ್, ಹೊಂ ಸ್ಟೇ ಮಾಲೀಕರು ಮತ್ತು ಮ್ಯಾನೇಜರ್‌ಗಳಿಗೆ ನಗರ ಪೊಲೀಸ್ ಠಾಣೆಯ ಹಾಲ್‌ನಲ್ಲಿ ಬುಧವಾರ ಸಭೆ ಏರ್ಪಡಿಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.

ದಾಂಡೇಲಿ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರ, ಪ್ರವಾಸೋದ್ಯಮ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಲಾಜ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಯಿತು. ಪಿಎಸ್‌ಐ ಅಮೀನಾಸಾಬ್ ಅತ್ತಾರ್, ಜಗದೀಶ್ ನಾಯ್ಕ ಇದ್ದರು.

24.ಡಿ.ಎನ್.ಡಿ-1 :

ದಾಂಡೇಲಿಯ ಪ್ರವಾಸೋದ್ಯಮಿಗಳಿಗೆ ಬುಧವಾರ ಸಭೆ ಏರ್ಪಡಿಸಿ ಸಲಹೆ ಸೂಚನೆ ನೀಡಲಾಯಿತು. ಶಿವಾನಂದ ಮದರಕಂಡಿ, ಅಮೀನಾಸಾಬ್ ಅತ್ತಾರ್, ಜಗದೀಶ್ ನಾಯ್ಕ ಇತರರಿದ್ದರು.