ಜಿಲ್ಲೆ

ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯಚರಣೆ ತೀವ್ರ

ಮಂಜುನಾಥ ಕೋಳಿಗುಡ್ಡ


-ಡಿಸಿ‌ ನಿತೇಶ ಪಾಟೀಲ ಎಚ್ಚರಿಕೆ ಬೆನ್ನಲ್ಲೆ ಕಾರ್ಯಚರಣೆ
-1. 70ಲಕ್ಷ ರೂ.‌ನಗದು ವಶಕ್ಕೆ
ಬೆಳಗಾವಿ: ಅರಭಾವಿ‌  ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಇಲ್ಲದ 1.70ಲಕ್ಷ ರೂ.‌ನಗದು ಹಣವನ್ನು ಘಟಪ್ರಭಾ  ಚಕ್ ಪೋಸ್ಟ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿ  ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯಿಂದ 1.70 ಲಕ್ಷ ರೂ.  ಹಣವನ್ನು ಚೆಕ್ ಪೋಸ್ಟ್ ಸಿಬ್ಬಂದಿ ಜಪ್ತಮಾಡಿಕೊಂಡಿದ್ದಾರೆ.