ಜಿಲ್ಲೆ

ಸಮುದ್ರ ಕಿನಾರೆ ಸೇರಿದ ಪೈಪ್

Dakshina Kannada

ಸುರತ್ಕಲ್: ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ಸುಮಾರು 10 ಮೀಟರ್ ಉದ್ದದ ಪೈಪ್ ದಡ ಸೇರಿದೆ. ಉದ್ಯಮ ಸಂಸ್ಥೆಗಳು ಸಮುದ್ರಕ್ಕೆ ತ್ಯಾಜ್ಯ ವಿಸರ್ಜನೆಗೆ ಹಾಕಿರುವ ಪೈಪ್‌ಲೈನ್ ಆಗಿದ್ದು, ಚಂಡಮಾರುತ ಪ್ರಭಾವದಿಂದ ತುಂಡಾಗಿ ದಡ ಸೇರಿದೆ ಎಂದು ಸ್ಥಳೀಯ ಮೀನುಗಾರರು ಸಂಶಯ ವ್ಯಕ್ತಪಡಿಸಿದ್ದಾರೆ.