ಹಾವೇರಿ: ಪಿಡ್ಸ್ ಬಂದು ರಸ್ತೆ ಬದಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಟನೆ ನಗರದ ಕಾಗಿನೆಲೆ ಕ್ರಾಸ್ ಬಳಿ ಗುರುವಾರ ನಡೆದಿದೆ.
ಹಾನಗಲ್ಲ ಪಟ್ಟಣದ ಅಬ್ದುಲ್ ಮಜೀದ್ ನಿಮನಿಯಾದ (33) ಮೃತ ವ್ಯಕ್ತಿ.
ಈತ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಪಿಡ್ಸ್ ಬಂದು ಬಿದ್ದಿದ್ದು ಅಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.