ಜಿಲ್ಲೆ

ಪಿಎಚ್​.ಡಿ ಪದವಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಜೆಎಸ್​ಎಸ್​ ಪದವಿ ಮಹಾವಿದ್ಯಾಲಯದ ಗಣಿತಶಾಸ್ತ್ರ ಪ್ರಾಧ್ಯಾಪಕಿ ಕವಿತಾ ಚೆನ್ನಬಸಪ್ಪ ಭಜಂತ್ರಿ ಮಂಡಿಸಿದ "ಎ ಸ್ಟಡಿ ಆನ್​ ಟೊಪಾಲಾಜಿಕಲ್​ ಇಂಡಿಸೆಸ್​ ಆಫ್ ಗ್ರಾಫ್ಸ್ ' ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ ಮಾಡಿದೆ. ಕವಿತಾ ಅವರಿಗೆ ಕವಿವಿ ಗಣಿತಶಾಸ್ತ್ರದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಎಚ್​.ಎಸ್​. ರಾಮಾಣೆ ಮಾರ್ಗದರ್ಶಕರಾಗಿದ್ದರು.