ಧಾರವಾಡ: ನಗರದ ರಾಗಿಣಿ ಮಿನಗಲವರ ರಸಾಯನಶಾಸ್ತ್ರ ವಿಷಯದಲ್ಲಿ ಮಂಡಿಸಿದ "ಫೆರಸ್ ಮೆಟಲ್ ಕೊರೊಶನ್ ಪ್ರೊಟೆಕ್ಷನ್ ಬೈ ನ್ಯಾಚ್ಯುರಲ್ ಆ್ಯಂಡ್ ಸಿಂಥೆಟಿಕ್ ರಿಸೋರ್ಸಸ್: ಕೆಮಿಕಲ್, ಎಲೆಕ್ಟ್ರೊಕೆಮಿಕಲ್ ಆ್ಯಂಡ್ ಸರ್ಫೆಸ್ ಕ್ಯಾರಕ್ಟರೈಜೇಶನ್ ಅಪ್ರೊಚಸ್' ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ರಾಗಿಣಿ ಅವರಿಗ ಕರ್ನಾಟಕ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್.ಕೆ. ರಾಜಪ್ಪ ಮಾರ್ಗದರ್ಶಕರಾಗಿದ್ದರು.