ವಿಜಯಲಕ್ಷ್ಮಿ ಮೆಟಗಾರ  
ಜಿಲ್ಲೆ

ವಿಜಯಲಕ್ಷ್ಮಿ ಮೆಟಗಾರಗೆ ಪಿಎಚ್‌ಡಿ ಪ್ರದಾನ

Vijyapura - Parsuram Bhasagi

ವಿಜಯಪುರ: ದೇವರಹಿಪ್ಪರಗಿಯ ನಿವಾಸಿ ವಿಜಯಲಕ್ಷ್ಮಿ ಮೆಟಗಾರಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಲಭಿಸಿದೆ.

ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ವಿಜಯಲಕ್ಷ್ಮಿ ಮೆಟಗಾರ ಅವರು ‘ಕಮ್ಯುನಿಕೇಷನ್ ಸಟ್ಯೆಾಟರ್ಜಿಸ್ ಆ್ಯಂಡ್ ದೇರ್ ಮ್ಯಾನೇಜ್ಮೆಂಟ್ ಇನ್ ಎನ್‌ಜಿಓಸ್ ಒಂದು ಅಧ್ಯಯನ’ ಎಂಬ ವಿಷಯವಾಗಿ ಮಹಾಪ್ರಬಂಧ ಮಂಡಿಸಿದ್ದರು.

ವಿಭಾಗದ ಮುಖ್ಯಸ್ಥ ಡಾ.ಸಂಜಯಕುಮಾರ ಮಾಲಗತ್ತಿ ಮಾರ್ಗದರ್ಶನ ನೀಡಿದ್ದರು.