ಹುಬ್ಬಳ್ಳಿ: ಇಲ್ಲಿಯ ಸಂಶೋಧನಾರ್ಥಿ ಸಂದೀಪ ಕುರುಂದವಾಡೆ ಇವರು "ಕೈನೆಟಿಕ್ಸ್ ಆ್ಯಂಡ್ ಎಲೆಕ್ಟ್ರೊಕೆಮಿಕಲ್ ಸ್ಟಡಿಸ್ ಆಫ್ ಇಂಡಸ್ಟ್ರೀಯಲಿ ಇಂಪಾರ್ಟಂಟ್ ಫಾರ್ಮಾಸುಟಿಕಲ್ ಮಾಲಿಕ್ಯುಲ್ಸ್' ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧ ಮನ್ನಿಸಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪ್ರದಾನ ಮಾಡಿದೆ.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಪ್ರೊ. ಎಸ್.ಟಿ. ನಂದಿಬೇವೂರು ಮಾರ್ಗದರ್ಶನ ಮಾಡಿದ್ದರು.