ಜಿಲ್ಲೆ

ಪಿಎಫ್ ಪ್ರಯಾಸ, ೩೮ ಪಿಪಿಒ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ಪಿಎಫ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನೆವರಿ ತಿಂಗಳ ಪ್ರಯಾಸ ಕಾರ್ಯಕ್ರಮದಲ್ಲಿ 38 ಜನರಿಗೆ ಪಿಂಚಣಿ ಪಾವತಿ ಆದೇಶ (ಪಿಪಿಒ) ಪತ್ರ ನೀಡಲಾಯಿತು.

ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ ಅವರು ಪಿಪಿಒ ವಿತರಿಸಿದರು.

ಸಹಾಯಕ ಪಿಎಫ್ ಆಯುಕ್ತರಾದ ಬಿಜಯ ಪ್ರಸಾದ, ಶುಭಂ ಮೀನಾ, ಅಕೌಂಟ್ಸ್ ಆಫೀಸರ್ ಮಂಜುನಾಥ ಜೆ.ಎ, ಎಸ್.ಎನ್. ಮಲ್ಲಿಕಾರ್ಜುನರಾವ್, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಸಿಬ್ಬಂದಿ ಇದ್ದರು.