ಜಿಲ್ಲೆ

ಕೆ- ಸಿಇಟಿಯಲ್ಲಿ ಹಂಚಿನಮನಿ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೆ- ಸಿಇಟಿಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಆಯುಷ್ ಜೋಗಳೇಕರ (ಇಂಜಿನಿಯರಿ0ಗ್‌ನಲ್ಲಿ 789ನೇ ರ‍್ಯಾಂಕ್), ಮಹೇಶ ಕರಕಂಬಿ (ಅಗ್ರಿ 265, ವೆಟರ್ನರಿ- ಇಂ- 939), ಕಾವೇರಿ ಕೇವಟಿ (ಅಗ್ರಿ 283, ಇಂ- 1212), ಧನಂಜಯ ಕೇದಾರ್ಜಿ (ಇಂ 1310), ಆಶಿಶ್ ಸತ್ತೂರ (ಇಂ 1992), ಮನೋಜ ಪರೋಜಿ (ವೆಟರ್ನರಿ 477, ಅಗ್ರಿ 631, ಇಂ 2193), ಭಾಗೇಶ (ಅಗ್ರಿ 619, ವೆಟರ್ನರಿ 708, ಇಂ 2607,), ಅಂಕಿತಾ ನೆರ್ತಿ (ಇಂ 2989), ಪುಷ್ಕರ ಪುರಾಣಿಕ (ಇಂ 3760), ಸಾಗರ ಜುಗಲಿ (ಇಂ 4187), ಶಾಹಿಲ ನವಲೂರ (ಇಂ 4287), ಯಶ್ ಪದ್ಮಾಯಿ (ಇಂ 4618), ದತ್ತಾತ್ರೇಯ ಕುಲರ್ಣಿ (ಇಂ 4815), ರೋಹಿತ ಬಿರಾದಾರ (ಇಂ 4833), ಶ್ರಾವಣಿ ಕುಲಕರ್ಣಿ (ಇಂ 5012), ಕಡ್ಲಿ ವಿಕಾಸ (ಇಂ 5195), ಸೃಷ್ಟಿ ಗಸ್ತಿ (ಇಂ 5270), ಸೃಷ್ಟಿ ಹವಳಪ್ಪನವರ (ಇಂ 6011), ವಿಶಾಲ ಹೆಗಡೆ (ಇಂ 6113), ಮೊಹಮ್ಮದ್ ಮುಲ್ಲಾ (ಇಂ 6140), ಶಿವಕುಮÁರ (ಇಂ 6160), ಶಿವ ಕುಮಾರ (ಇಂ 6386), ಲಕ್ಷಿತಾ ಜೀರಾವಾಲ (ಇಂ 7912), ಪ್ರಜ್ವಲ ಆರ್. (ಇಂ 8372), ನವೀನ ಚೌಧರಿ (ಇಂ 8437), ಸಹನಾ ಕೆಳಗಿನಮನೆ (ಇಂ 8605), ಪ್ರೇಮ ಲಮಾಣಿ (ಇಂ 8786), ವಿರಾಜ ಯಲವಾರ (ಇಂ 9309) ಹಾಗೂ ನಮ್ರತಾ ಆರ್.ಎನ್. ಇಂಜಿನಿಯರಿ0ಗ್‌ನಲ್ಲಿ 9575 ರ‍್ಯಾಂಕ್ ಗಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ, ಕಾರ್ಯರ್ಶಿ ಮನೋಜ ಪಿ. ಹಂಚಿನಮನಿ, ಸಹ ಕಾರ್ಯರ್ಶಿ ವರ್ಷಾ ಎಂ. ಹಂಚಿನಮನಿ, ಪ್ರಾಚಾರ್ಯ ರಾಜು ಕಡೆಮನಿ ಮತ್ತು ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.