ಬೆಟ್ಟದಪುರದ ನಾಡಕಚೇರಿಯಲ್ಲಿ ಆಯೋಜಿಸಿದ್ದ ಪಿಂಚಣಿ ಅದಾಲತ್‌ನಲ್ಲಿ 25 ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 
ಜಿಲ್ಲೆ

ಬೆಟ್ಟದಪುರದಲ್ಲಿ ಪಿಂಚಿಣಿ ಅದಾಲತ್

ಬೆಟ್ಟದಪುರ: ಬೆಟ್ಟದಪುರದ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಉಪ ತಹಸೀಲ್ದಾರ್ ಶಶಿಧರ್ ನೇತೃತ್ವದಲ್ಲಿ ಇತ್ತಿಚೇಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಟ್ಟದಪುರ ಹೋಬಳಿಗೆ ಸಂಬಂಧಪಟ್ಟ 25 ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಂದಾಯ ನಿರೀಕ್ಷಕ ಅಜ್ಮಲ್ ಶರೀಫ್, ಗ್ರಾಮ ಲೇಖಾಧಿಕಾರಿಗಳಾದ ನಿರಂಜನ್, ಗುರು ನಾಯಕ್, ಸಿದ್ದೇಶ್, ಕುಮುದಾ, ಪ್ರೀತಿಕಾ, ಶ್ರೀನಿವಾಸ್, ಅಯ್ಯಪ್ಪ, ಎಲ್ಲಪ್ಪ, ವೀಕ್ಷಿತಾ, ಚೈತ್ರಾ ಪಾಲ್ಗೊಂಡಿದ್ದರು.