ಜಿಲ್ಲೆ

ನಗರದಲ್ಲಿ ಮೊಹರಂ ಹಬ್ಬದ ನಿಮಿತ್ತ ಪೊಲೀಸರ ಶಾಂತಿ ಸಭೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ:ನಗರದ ಖಡೇಬಜಾರ ಪೊಲೀಸ್ ಠಾಣೆ ಸಭಾಂಗಣದಲ್ಲಿ ಬುಧವಾರ ಮೊಹರಂ ಹಬ್ಬದ ನಿಮಿತ್ತ
ಶಾಂತಿ ಮತ್ತು ನಾಗರಿಕ ಸಮಿತಿ ಸದಸ್ಯರ ಸಭೆ ಜರುಗಿತು.
ಮೊಹರಂ ಹಬ್ಬದ ಆಚರಣೆಯ ಸಿದ್ಧತೆ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಿದರು. ಪಿಐ ದಿಲೀಪ್ ‌ನಿಂಬಾಳ್ಕರ್, ಪಿಎಸ್ ಐ ಸೌದಗಾರ್, ಮಾಲೋಜಿರಾವ್ ಅಷ್ಟೇಕರ್, ವಿಕಾಸ ಕಲಘಟಗಿ, ಮೋಹನ ಕೆ., ಪ್ರವೀಣ ತೇಜಂ, ಬಾಹು ಕಿಲ್ಲೇಕರ್ ಇತರರಿದ್ದರು.