ಜಿಲ್ಲೆ

ಮತ್ತೆ ದ್ವೀಪ ಅಗೆಯಲು ಆರಂಭಿಸಿದ ಮರಳು ಮಾಫಿಯಾ

ಮಂಗಳೂರು: ಪಾವೂರು ಉಳಿಯ ದ್ವೀಪವನ್ನು ಅಕ್ರಮ ಮರಳುಗಾರರು ಮತ್ತೆ ಅಗೆಯಲು ಆರಂಭಿಸಿದ್ದಾರೆ.
' ಒಂದೇ ಬದುಕಿಸಿ ಇಲ್ಲವೇ ಸಾಯಿಸಿ' ಎಂಬ ಮನವಿಯೊಂದಿಗೆ ಮಾನವ ಮಾನವ ಸರಪಳಿ ಸಂದರ್ಭಲ್ಲಿ ಭಾನುವಾರ ಬೆಳಗ್ಗೆ ಪಾವೂರು ಉಳಿಯ ನಿವಾಸಿಗಳು ನದಿಯಲ್ಲಿ ಮುಳುಗಿ ಪ್ರತಿಭಟನೆ ನಡೆಸಿದರು.