filter: 0; fileterIntensity: 0.000000; filterMask: 0; captureOrientation: 0;
shaking: 0.116386; highlight: 1; algolist: 0;
multi-frame: 1;
brp_mask: 0;
brp_del_th: 0.0000,0.0000;
brp_del_sen: 0.0000,0.0000;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 33;
ಸರಗೂರು : ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಣಾ ಮಾಡಲಾಯಿತು.ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರು ಶ್ರೀನಿವಾಸ, ಚೆಲುವ ಕೃಷ್ಣ, ನೂರಳಾಸ್ವಾಮಿ, ಮುಖ್ಯಾಧಿಕಾರಿ ಎಸ್ ಕೆ ಸಂತೋಷ ಕುಮಾರ್, ಮುಖಂಡರು ನವೀನ್, ಶ್ರೀನಾಥ್, ಸ್ವಾಮಿ, ಸಿಬ್ಬಂದಿ ವರ್ಗದವರು ಪಳಿನಿಸ್ವಾಮಿ,ರಾಮು, ಶಿವಪ್ರಸಾದ್, ಅರುಣ್ ಆರಾಧ್ಯ, ಅರ್ಜುನ್, ನಾಗೇಶ್, ಶಶಿ, ಹಾಗೂ ಪೌರಕಾರ್ಮಿಕರು ಇನ್ನೂ ಇತ್ತರರು ಇದ್ದರು.