ಸಿದ್ದಾಪುರ: ತಾಲೂಕಿನ ಬಾಳೂರು ಮೂಲದ ದಿವ್ಯಾ ಶಾನಭಾಗ ಸಿ.ಎ.ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆ ಹೊಂದಿದ್ದಾರೆ. ಈಕೆ ಪ್ರಸ್ತುತ ಬೆಂಗಳೂರ ನಿವಾಸಿ ಜಿ.ಎಂ. ಶಾನಭಾಗ ಬಾಳೂರ ಹಾಗೂ ದೀಪಾ ಶಾನಭಾಗ ಅವರ ಪುತ್ರಿ.