ಜಿಲ್ಲೆ

ಅಕ್ಕಿ, ಬೇಳೆ ವಿತರಣೆ

Chitradurga

ಪರಶುರಾಮಪುರ: ಸಮೀಪದ ಕರೀಕೆರೆ ಗ್ರಾಮದ ಎನ್‌ಎಸ್‌ವಿಕೆ ಪ್ರೌಢಶಾಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಅಕ್ಕಿ-ಬೇಳೆಯನ್ನು ಶಾಲಾ ಮುಖ್ಯಶಿಕ್ಷಕ ಮಹಾಲಿಂಗಪ್ಪ ವಿತರಿಸಿದರು.

ಗ್ರಾಮಸ್ಥರಾದ ನಾಗಗೊಂಡನಹಳ್ಳಿ ಮಹಾಂತೇಶ, ತಿಪ್ಪೇಸ್ವಾಮಿ, ಚಲುಮಪ್ಪ, ಲಕ್ಷ್ಮೀದೇವಿ, ಸುಶೀಲಾ ಮತ್ತಿತರರು ಇದ್ದರು.