ಪರಶುರಾಮಪುರ: ವಿವಿಧ ಹಳ್ಳಿಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೈಗೊಂಡಿರುವ ಒರಿಸ್ಸಾ, ತಮಿಳುನಾಡು ರಾಜ್ಯದ ಕೂಲಿ ಕಾರ್ಮಿಕರ ಕುಟುಂಬಕ್ಕೆ ಪರಶುರಾಮಪುರದ ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ ಶನಿವಾರ ಆಹಾರ ಧಾನ್ಯಗಳ ಕಿಟ್ ಹಾಗೂ ಮಾಸ್ಕ್ ವಿತರಿಸಿದರು.
ಮುಖಂಡರಾದ ಸೋಮು, ಶಿವು, ನಾಗರಾಜು, ರಮೇಶ, ರಾಘವೇಂದ್ರ, ಮಾರುತಿ, ತಿಮ್ಮಯ್ಯ, ರಾಜು, ನಾಗರಾಜು ಇದ್ದರು.