ಜಿಲ್ಲೆ

ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣೆ

Chitradurga

ಪರಶುರಾಮಪುರ: ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ ಅವರು, ಏ.20ರ ಬೆಳಗ್ಗೆ 8.30ಕ್ಕೆ ಆಹಾರ, ಅಗತ್ಯ ಪರಿಕರಗಳ ಕಿಟ್ ವಿತರಣೆ ಮಾಡಲಿದ್ದಾರೆ.

ಗ್ರಾಮದ ಮುಖ್ಯವೃತ್ತದಲ್ಲಿ ವಿತರಿಸಲಿದ್ದು, ಪತ್ರಿಕಾ ವಿತರಕರು ಸಕಾಲಕ್ಕೆ ಹಾಜರಾಗಿ ಕಿಟ್‌ಗಳನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.