ಜಿಲ್ಲೆ

ಜಾಗೃತಿ ಸಭೆ

Chitradurga

ಪರಶುರಾಮಪುರ: ಸಮೀಪದ ನಾಗಪ್ಪನಹಳ್ಳಿ ಗೇಟ್‌ನ ಪಾವಗಡ-ಚಿತ್ರದುರ್ಗದ (ಆಂಧ್ರಗಡಿ) ಮುಖ್ಯರಸ್ತೆಯಲ್ಲಿ ಜಿಲ್ಲಾಡಳಿತ ತೆರೆದಿದ್ದ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಕರೊನಾ ತಡೆ ಕುರಿತು ಜಾಗೃತಿ ಸಭೆ ನಡೆಸಲಾಯಿತು.

ಆರೋಗ್ಯ ಹಿರಿಯ ಮಹಿಳಾ ಸುಶ್ರೂಷಕಿ ಅನುಸೂಯಾ ದೇವಿ, ಜ್ಯೋತಿ, ಪೇದೆ ಗುರುಶಾಂತ, ಗೃಹರಕ್ಷಕರ ಟಿ.ಅನಿಲ್ ಇತರರಿದ್ದರು.