ಜಿಲ್ಲೆ

ನಿರ್ಗತಿಕರಿಗೆ ಆಹಾರ ವಿತರಿಸಿ

ಪರಶುರಾಮಪುರ: ನಗರ, ಪಟ್ಟಣಗಳಲ್ಲಿ ನಿರ್ಗತಿಕರು, ಕೂಲಿ ಕಾರ್ಮಿಕರು ಆಹಾರವಿಲ್ಲದೇ ಪರದಾಡುತ್ತಿದ್ದು, ಇವರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕು.

ಎಲ್ಲೆಡೆ ಕೇಂದ್ರ ತೆರೆದು ಸಂಕಷ್ಟ ಜನರಿಗೆ ನೆರವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ ಒತ್ತಾಯಿಸಿದ್ದಾರೆ.