ಜಿಲ್ಲೆ

ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Chitradurga

ಪರಶುರಾಮಪುರ: ಸಮೀಪದ ಹೊರಗಡ್ಡೆ (ರಂಗನಾಥಪುರ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

ಶಾಲಾ ಸಮಿತಿ ಅಧ್ಯಕ್ಷ ಎಸ್‌ಬಸವರಾಜು, ಉಪಾಧ್ಯಕ್ಷ ರಂಗನಾಥ ಹಾಗೂ ಪಾಲಕರು ಉಪಸ್ಥಿತರಿದ್ದರು.