ಜಿಲ್ಲೆ

ಸಮವಸ್ತ್ರ ವಿತರಣೆ

ಪರಶುರಾಮಪುರ: ಸಮೀಪದ ಸಿದ್ದೇಶ್ವರನದುರ್ಗದ ಸಹಿಪ್ರಾ ಶಾಲೆ ಮಕ್ಕಳಿಗೆ ಶನಿವಾರ 2ನೇ ಜತೆ ಸಿದ್ಧ ಸಮವಸ್ತ್ರಗಳನ್ನು ಶಾಲಾ ಸಮಿತಿಯ ಅಧ್ಯಕ್ಷೆ ಸಂಧ್ಯಾ, ಗ್ರಾಪಂ ಸದಸ್ಯೆ ಲತಾ ವಿತರಿಸಿದರು.

ಮುಖ್ಯಶಿಕ್ಷಕಿ ಬಿ.ಷಾಹಿನಾಜಾನ್, ಶಿಕ್ಷಕರಾದ ಎ.ಶೋಭಾವತಿ, ಫರ್‌ಹತ್ ಉನ್ನೀಸಾ, ಸರೋಜಾ, ಮಂಜುಳಾ ಶಾಲಾ ಸಮಿತಿ ಸದಸ್ಯರಿದ್ದರು.