ಪರಶುರಾಮಪುರ: ದೊಡ್ಡಗೊಲ್ಲರಹಟ್ಟಿಯ ಮೆರೆನೋರ ಗೊಲ್ಲರು ದೊಡ್ಡದೇವರ ಉತ್ಸವದ ಅಂಗವಾಗಿ ಭಾನುವಾರ ತಿಮ್ಮಪ್ಪಸ್ವಾಮಿ, ವೀರಬಗ್ಗಣ್ಣ, ಕಾಟಂಲಿಂಗೇಶ್ವರ ಸಮೂಹ ದೇವರುಗಳ ಮೆರವಣಿಗೆ ಜರುಗಿತು..ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.