ಜಿಲ್ಲೆ

ಚಿತ್ರಕಲೆ ಮತ್ತು ಸಂಗೀತ ಸ್ಪರ್ಧೆ

ಪಂಕಜ ಕೆ.ಎಂ.

ಬೆಂಗಳೂರು: ಶ್ರೀ ವಿನಾಯಕ ಮಿತ್ರ ಮಂಡಳಿ ಟ್ರಸ್ಟ್ 43ನೇ ವಿನಾಯಕೋತ್ಸವ - 2024 ಅಂಗವಾಗಿ ಚಿತ್ರಕಲೆ ಮತ್ತು ಸಂಗೀತ ಸ್ಪರ್ಧೆ ಏರ್ಪಡಿಸಿದೆ. ಜಯನಗರದ 8ನೇ ಬ್ಲಾಕ್, 1ನೇ ‘ಎ’ ಮುಖ್ಯ ರಸ್ತೆಯಲ್ಲಿರುವ ಶ್ರೀ ವಿನಾಯಕ ಮಿತ್ರ ಮಂಡಳಿ ಟ್ರಸ್ಟ್‌ನಲ್ಲಿ ಆ. 31ರಂದು ಮಧ್ಯಾಹ್ನ 3 ಗಂಟೆಗೆ ಚಿತ್ರಕಲೆ ಸ್ಪರ್ಧೆ ಹಾಗೂ ಸಂಜೆ 4.30ಕ್ಕೆ ಸಂಗೀತ ಸ್ಪರ್ಧೆ ನಡೆಯಲಿದ್ದು, ಆಸಕ್ತಿ 15 ವರ್ಷದೊಳಿನ ಮಕ್ಕಳು ಭಾಗವಹಿಸಬಹುದಾಗಿದೆ. ವಿಜಯವಾಣಿ ಮಾಧ್ಯಮ ಸಹಯೋಗವಿದೆ. ವಿವರಗಳಿಗೆ: ಮೊ: 98451 52791 ಅಥವಾ 95911 97637 ಸಂಪರ್ಕಿಸಬಹುದು.