ಮೂಡಿಗೆರೆ: ಕೊಪ್ಪದಲ್ಲಿ ನಡೆದ ಜೆಸಿಐ ವೈಭವ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಗೋಣಿಬೀಡು ಹೊಯ್ಸಳ ಜೆಸಿಐಗೆ ಔಟ್‌ಸ್ಟ್ಯಾಂಡಿಗ್ ಅವಾರ್ಡ್, ಓಟ್ ಔಟ್‌ಸ್ಟ್ಯಾಂಡಿಗ್ ಲಮ್ ಆಫೀಸರ್ ಅವಾರ್ಡ್ ದೊರೆತಿದೆ.
ಉತ್ತಮ ಘಟಕ, ರಕ್ತದಾನ ಹಾಗೂ ನಿರಂತರ ಸಮಾಜಮುಖಿ ಕೆಲಸಗಳಿಗೆ ವಿಶೇಷ ಮನ್ನಣೆ ದೊರೆತಿದೆ. ಕಾರ್ಯಕ್ರಮದಲ್ಲಿ ವಲಯಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷ ಅಕ್ಷಯ್ ಕುಮಾರ್ ಸಮ್ಮುಖದಲ್ಲಿ ಗೋಣಿಬೀಡು ಹೊಯ್ಸಳ ಜೆಸಿಐ ಅಧ್ಯಕ್ಷ ಬಿ.ಎಂ.ಜಗತ್, ಸಿ.ಎಸ್.ಚಂದ್ರಶೇಖರ್, ಯೋಗೀಶ್‌ಕುಮಾರ್, ರಂಜಿತ್, ದರ್ಶನ್, ದಿಲೀಪ್, ಸಂತೋಷ್, ಡಾ.ಮೋಹನ್ ರಾಜಣ್ಣ, ಆದರ್ಶ, ಸುಂದ್ರೇಶ್, ಗಣೇಶ್‌ಗೌಡ, ಉದಯ, ಚೇತನ್, ಬಿ.ಕೆ.ಚಂದ್ರಶೇಖರ್, ಪ್ರಕೃತಿ, ದೀಕ್ಷಿತ್, ಸಮೃದ್, ಸುನೀಲ್ ಕುಮಾರ್, ಎಚ್.ಎಸ್.ಭರತ್, ನೇತ್ರಾವತಿ ಇದ್ದರು.