ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧಾರವಾಡದ ಸಮುದಾಯ ತಂಡವು ‘ತಲೆದಂಡ’ ನಾಟಕವನ್ನು ಕಿರುರಂಗಮಂದಿರದಲ್ಲಿ ನ.25 ರಂದು ಸಂಜೆ 6.30 ಪ್ರಸ್ತುತ ಪಡಿಸಲಿದೆ..ಡಾ.ಗಿರೀಶ್ ಕಾರ್ನಾಡ್ ರಚನೆಯ ಈ ನಾಟಕವನ್ನು ಮಹಾದೇವ ಹಡಪದ ನಿರ್ದೇಶಿಸಿದ್ದಾರೆ. ಆರ್.ಸತ್ಯನಾರಾಯಣ ಸಂಗೀತ ನೀಡಿದ್ದಾರೆ.