ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ಹೋಮ್ ನರ್ಸಿಂಗ್ ನಲ್ಲಿ (ಗೃಹ ಶುಶ್ರೂಷೆ) ಆಸಕ್ತರಿಗೆ ಉಚಿತ ತರಬೇತಿ ನೀಡಲು ಉದ್ದೇಶಿಸಲಾಗಿದೆ.
16ರಿಂದ 40 ವರ್ಷದ ವಯೋಮಾನದವರು ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದವರಿಗೆ ಮೂರು ತಿಂಗಳವರೆಗೆ ಉಚಿತ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಮಜೇಥಿಯಾ ಫೌಂಡೇಷನ್, ಹಾಸ್ಪೈಸ್, ಕ್ಯಾನ್ಸರ್ ಆಸ್ಪತ್ರೆ ಆವರಣ, ನವನಗರ, ಹುಬ್ಬಳ್ಳಿ ಇಲ್ಲಿಗೆ ಸಂಪಕಿರ್ಸಲು ಕೋರಲಾಗಿದೆ.