ಜಿಲ್ಲೆ

ಸಾಲ ನವೀಕರಿಸಿಕೊಳ್ಳುವಂತೆ ಸೂಚನೆ

Kodagu
  • ನಾಪೋಕ್ಲು: ನಾಪೋಕ್ಲು ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಅನುಕೂಲವಾಗುವಂತೆ ಶೂನ್ಯ ಬಡ್ಡಿದರ ಘೋಷಿಸಿದ್ದು ಅದರಂತೆ ಸಾಲ ಪಡೆದ ರೈತರು ಮೇ 31 ರ ಒಳಗೆ ಸಾಲ ನವೀಕರಿಸಿಕೊಳ್ಳುವಂತೆ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
  • ಕೇಂದ್ರ ಸರ್ಕಾರ ಶೇ.5 ಹಾಗೂ ರಾಜ್ಯ ಸರ್ಕಾರ ಶೇ.7 ರಷ್ಟು ಬಡ್ಡಿ ಭರಿಸಲಿದ್ದು, ಇದರಿಂದ ರೈತರಿಗೆ ಶೂನ್ಯ ಬಡ್ಡಿದರ ಲಭಿಸಲಿದೆ ಎಂದು ತಿಳಿಸಿದ್ದಾರೆ.