ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಜೂ.30 ರಂದು ಸಂಜೆ 6.30ಕ್ಕೆ ‘ಅನವರತ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ನಾಟಕವನ್ನು ಪ್ರಸ್ತುತಪಡಿಸಲಿದೆ. .ನಾಟಕದ ರಚನೆ ಮತ್ತು ನಿರ್ದೇಶನ ನಾಡಿನ ರಂಗಕರ್ಮಿ ಎಸ್.ಚಿದಾನಂದ ಅವರದ್ದು.