ಜಿಲ್ಲೆ

ಮಾಗಡಿಯ ಹಲವಡೆ ಭಾನುವಾರ ಕರೆಂಟ್ ಇರಲ್ಲ

ಮಾಗಡಿ: ಬೆಸ್ಕಾಂನ  ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಬಳಿ ಹಜಾರ್ಡಸ್ ಜಾಗದಲ್ಲಿ ಹಾದುಹೋಗಿರುವ 220 ಕೆವಿ ವಿದ್ಯುತ್ ಮಾರ್ಗದಲ್ಲಿ  ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಾಗಡಿ 220 ಕೆವಿ ಮತ್ತು ಅಂಚೇಪಾಳ್ಯ ವಿದ್ಯುತ್ ಸ್ವೀಕರಣಾ ಕೇಂದ್ರ ವ್ಯಾಪ್ತಿಯ ಹಲವೆಡೆ ಸೆ.24ರ ಭಾನುವಾರ ವಿದ್ಯುತ್ ಪೂರೈಕೆ ಇರುವುದಿಲ್ಲ.

ಎಲ್ಲೆಲ್ಲಿ ಇಲ್ಲ?

ಮಾಗಡಿ ಪಟ್ಟಣ, ಕುದೂರು ಪಟ್ಟಣ, ತಾವರೆಕೆರೆ ಪಟ್ಟಣ, ಹೊಂಬಾಳಮ್ಮನಪೇಟೆ, ತಿರುಮಲೆ, ಸೋಮೇಶ್ವರ ಬಡಾವಣೆ, ಮಾಡಬಾಳ್, ಬೆಳಗುಂಬ, ಕರಲಮಂಗಲ, ಮರಲಗೊಂಡಲ, ತಗ್ಗೀಕುಪ್ಪೆ, ಜೋಗಿಪಾಳ್ಯ, ಕಲ್ಯಾ, ಹೊಸಪಾಳ್ಯ ಸುತ್ತಮುತ್ತಲ ಗ್ರಾಮಗಳು.

ಸೋಲೂರು ೌಈದ್ಯುತ್ ಉಪಕೇಂದ್ರ ವ್ಯಾಪ್ತಿಯ  ಸೋಲೂರು, ಗುಡೇಮಾರನಹಳ್ಳಿ, ಲಕ್ಕೇನಹಳ್ಳಿ, ಕೋರಮಂಗಲ, ಬಿಟ್ಟಸಂದ್ರ, ಬಾಣವಾಡಿ.

ವಿಜಿ ದೊಡ್ಡಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯ ವಿಜಿ.ದೊಡ್ಡಿ, ಆಜ್ಜನಹಳ್ಳಿ, ಗವಿನಾಗಮಂಗಲ, ಮಂಚನಬೆಲೆ, ಸಾವನದುರ್ಗ, ಅತ್ತಿಂಗೆರೆ, ಹಂಚಿಕುಪ್ಪೆ.

ಶಿವನಸಂದ್ರ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ಕೋಡಿಪಾಳ್ಯ, ಹಾಲಸಿಂಗಮಹಳ್ಳಿ, ಕಾಳಾರಿ, ಶಿವನಸಂದ್ರ, ಜಾಣಗೆರೆ.

ತೂಬಿನಕೆರೆ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ಮಾನಗಲ್, ಸಾತನೂರು,ಕೆಂಪಸಾಗರ, ಹಾಲಶೆಟ್ಟಹಳ್ಳಿ

ಟಿ.ಜಿ.ಹಳ್ಳಿ ಉಪಕೇಂದ್ರ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ, ಬಾಚೇನಹಟ್ಟಿ, ವರದೇನಹಳ್ಳಿ, ಅಡಕಮಾರನಹಳ್ಳಿ, ಶ್ಯಾನುಭೋಗನಹಳ್ಳಿ, ಕಲ್ಲೂರು, ಚಿಕ್ಕತೊರಪಾಳ್ಯ, ಮೋಟಗಾನಹಳ್ಳಿ, ಮುಮ್ಮೇನಹಳ್ಳಿ, ಲಕ್ಷ್ಮೀಪುರ, ಚೋಳನಾಯಕನಹಳ್ಳಿ, ಗಂಗಪ್ಪನಹಳ್ಳಿ, ಮಾರೇನಹಳ್ಳಿ, ಜೋಗೇರಹಳ್ಳಿ.

ತಾವರೆಕೆರೆ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ತಾವರೆಕೆರೆ, ಜಟ್ಟಿಪಾಳ್ಯ, ಚನ್ನೇನಹಳ್ಳಿ, ಯಾರ‌್ರಪ್ಪ ಇಂಡಸ್ಟ್ರೀಯಲ್ ಏರಿಯಾ, ಚನ್ನೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಗಿಡದಪಾಳ್ಯ, ಹೊನಗನಹಟ್ಟಿ, ಗಾಣಕಲ್ ಇಂಡಸ್ಟ್ರೀಯಲ್ ಏರಿಯಾ, ಬಸವನಪಾಳ್ಯ, ವರ್ತೂರು.

ಮತ್ತಿಕೆರೆ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ಮತ್ತಿಕೆರೆ, ಕೊಟ್ಟಗಾರಹಳ್ಳಿ, ಹೇಳಿಗೆಹಳ್ಳಿ.

ಹುಳ್ಳೇನಹಳ್ಳಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ಹುಳ್ಳೇನಹಳ್ಳಿ, ಚಿಕ್ಕಹಳ್ಳಿ, ಸಂಕೀಘಟ್ಟ, ನೇರಳೆಕೆರೆ, ಚಿಕ್ಕಕಲ್ಯಾ.

ಶ್ರೀಗಿರಿಪುರ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ಮಲ್ಲಪ್ಪನಹಳ್ಳಿ, ಚಿಕ್ಕಮಸ್ಕಲ್, ಶ್ರೀಗಿರಿಪುರ, ಬೆಟ್ಟಹಳ್ಳಿ, ವೀರಸಾಗರ

ಕುದೂರು ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ  ಕುದೂರು ಟೌನ್, ಸುಗ್ಗನಹಳ್ಳಿ, ಕಣ್ಣೂರು, ಮಾದಿಗೊಂಡನಹಳ್ಳಿ, ನಾರಸಂದ್ರ, ಮರೂರು ಸೇರಿದಂತೆ ಈ ಸುತ್ತ ಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ಸೆ.24ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಅಡಚಣೆಯಾಗಲಿದೆ ಎಂದು ಬೆಸ್ಕಾಂನ  ಮಾಗಡಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.