ಜಿಲ್ಲೆ

ನಿಧಿ ಆಪ್ಕೆ ನಿಕಾಯತ ಕಾರ್ಯಕ್ರಮ

ಗಿರೀಶ ಸಗರ

ಬಾಗಲಕೋಟೆ: ನಿಧಿ ಆಪ್ಕೆ ನಿಕಾತ್ ಸಭೆ ಸೆ.27 ರಂದು ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆವರೆಗೆೆ ನವನಗರದ ಬಸವೇಶ್ವರ ಸರ್ಕಲ್ ಹತ್ತಿರವಿರುವ ಬಸವೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ ನಡೆಯಲಿದೆ.

ನೋಂದಣಿಸಮಯ ಬೆಳಗ್ಗೆ 9 ರಿಂದ 9.30, ಹೊಸದಾಗಿ ಒಳಗೊಂಡಿರುವ ಸಂಸ್ಥೆಗಳಿಗೆ ಕಾರ್ಯಕ್ರಮ ಬೆಳಗ್ಗೆ 9.30 ರಿಂದ 11, ಉದ್ಯೋಗದಾತರಿಗೆ ಆನ್‌ಲೈನ್ ಸೇವೆಗಳು ಬೆಳಗ್ಗೆ 11 ರಿಂದ 11.30, ಉದ್ಯೋಗಿಗಳಿಗೆ ಆನ್‌ಲೈನ್ ಸೇವೆಗಳು ಬೆಳಗ್ಗೆ 11.30 ರಿಂದ 12, ಹೊಸ ಉಪಕ್ರಮಗಳ ಕುರಿತು ಜಾಗತಿ ಕಾರ್ಯಕ್ರಮ ಮಧ್ಯಾಹ್ನ 12, ವಿನಾಯತಿ ಪಡೆದ ಸಂಸ್ಥೆಗಳೊಂದಿಗೆ ಸಂವಹನ ಮಧ್ಯಾಹ್ನ 2 ರಿಂದ 2.30ರ ವರೆಗೆ ನಡೆಯಲಿದೆ.

ಚಣಿದಾರರು, ಉದ್ಯೋಗಿಗಳು ಮತ್ತು ಉದ್ಯೋಗದಾತರು ತಮ್ಮ ಕುಂದು ಕೊರತೆಗಳನ್ನು ಇಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ (do.bagalkot@efindia.gov.in) (Sro.raichur@efindia.gov.in )