ವಿಜಯಪುರದಬಿ.ಎಲ್​.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ..ಗು.ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಮಾನ್ಯತಾ ಸಂಸ್ಥೆಯ ಹೊಸ ಮಾರ್ಗಸೂಚಿಗಳ ಅರಿವು ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ವಿ.ಜಿ.ಸಂಗಮ, ಉಪ ಪ್ರಾಂಶುಪಾಲ ಡಾ.ಲೀನಾ ರಾಘಾ, ಡಾ.ಪುಷ್ಪಾ ಪಾಟೀಲ, ಎಸ್​.ಎಸ್​.ಛಪ್ಪರ, ವಿ.ವಿ. ನಾಗಠಾಣ ಇದ್ದರು. 
ಜಿಲ್ಲೆ

ಎನ್​ಬಿಎ ಮಾರ್ಗಸೂಚಿಗಳ ಅರಿವು ಕಾರ್ಯಕ್ರಮ

Vijayapura - Desk - Shamarao Kulkarni

ವಿಜಯಪುರ: ಬಿ.ಎಲ್​.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ..ಗು.ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಾನ್ಯತಾ ಸಂಸ್ಥೆಯ ಹೊಸ ಮಾರ್ಗಸೂಚಿಗಳ ಅರಿವು ಕಾರ್ಯಕ್ರಮ ಮೇ 13 ಮತ್ತು 14ರಂದು ಹಮ್ಮಿಕೊಳಲಾಗಿತ್ತು.

ರಾಷ್ಟ್ರೀಯ ಮಾನ್ಯತಾ ಮಂಡಳಿಯು ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ ಮತ್ತು ಲಿತಾಂಶ ಆಧಾರಿತ ಶಿಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದು ಭವಿಷ್ಯದಲ್ಲಿ ತಾಂತ್ರಿಕ ಶಿಣದ ಗುಣಮಟ್ಟ ಹೆಚ್ಚಿಸುತ್ತದೆ ಎಂದು ಕಾಲೇಜಿನ ನಿರ್ದೇಶಕ ಡಾ.ವಿ.ಜಿ.ಸಂಗಮ ಹೇಳಿದರು.

ಉಪ ಪ್ರಾಂಶುಪಾಲ ಡಾ.ಲೀನಾ ರಾಘಾ, ಡಾ.ಪಿ.ವಿ.ಮಾಳಜಿ, ಸಂಯೋಜಕ ಪ್ರೊ.ಸಂತೋಷ ಚಪ್ಪರ್​, ಡಾ.ಪುಷ್ಪಾ ಬಿ.ಪಾಟೀಲ, ಪ್ರೊ.ವಿ.ವಿ.ನಾಗಥನ್​ ಪಾಲ್ಗೊಂಡಿದ್ದರು. ಪ್ರೊ.ಜಿ.ಬಿ. ಗೌರ ಕಾರ್ಯಕ್ರಮ ನಿರೂಪಿಸಿದರು.