ಜಿಲ್ಲೆ

ನವಕಾರ ಮಹಾಮಂತ್ರ ದಿವಸ್​

Dharwada - Vikram Nadiger

ಧಾರವಾಡ: ವಿಶ್ವ ಶಾಂತಿಗಾಗಿ ಇಲ್ಲಿನ ರವಿವಾರ ಪೇಟೆಯ ಆರಾಧನಾ ಭವನದಲ್ಲಿ ಏ. 9ರ ಬೆಳಗ್ಗೆ 8ರಿಂದ 9.30ರವರೆಗೆ ವಿಶ್ವ ನವಕಾರ ಮಹಾಮಂತ್ರ ದಿವಸ್​ ಆಯೋಜಿಸಲಾಗಿದೆ. ಆಸಕ್ತರು ಮಹಾಮಂತ್ರ ಪಠಣದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಬಿಳಿ ಬಣ್ಣದ ಬಟ್ಟೆಯಲ್ಲೇ ಆಗಮಿಸಬೇಕು ಎಂದು ಪ್ರಕಟಣೆ ತಿಳಿಸಿದೆ.