ಜಿಲ್ಲೆ

ನವನಗರದಲ್ಲಿ ಸಂಭ್ರಮದ ರಾಜ್ಯೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ಕರ್ನಾಟಕ ಸರ್ಕಲ್ ನಲ್ಲಿ ಜೈ ಕರ್ನಾಟಕ ಯುವಕ ಮಂಡಳ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.

ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ ಧ್ವಜಾರೋಹಣ ನೆರವೇರಿಸಿದರು. ಪಿಎಸ್ಐ ಎಂ.ಬಿ. ಈಟಿ, ವೀರಶೈವ ಸಂಟನಾ ಸಮಿತಿ ಕಾರ್ಯದರ್ಶಿ ಸಂಗಮೇಶ ಹೊರಗಿನಮಠ, ಸ್ವಾಮಿ ಮಹಾಜನಶೆಟ್ಟರ್, ಬಿ.ಎನ್. ಜಾವೂರ, ಗುರುನಾಥ, ಶರದ್ ಮುದಕವಿ, ಕಿರಣ ನಾವಳ್ಳಿ, ಶಿವು ಪೂಜಾರ, ರಮೇಶ ಶೆರೆವಾಡ ಇತರರು ಇದ್ದರು.