ಜಿಲ್ಲೆ

ನವದುರ್ಗಿ ದೇವಿಯರ ವೇಷಭೂಷಣ ಸ್ಪರ್ಧೆ ನಾಳೆ

ಎಂ.ರವಿ

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಅ.20 ರ ಸಂಜೆ 7 ಗಂಟೆಗೆ ನವದುರ್ಗಿ ದೇವಿಯರ ವೇಷಭೂಷಣ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರು ದೇವಸ್ಥಾನದ ಪ್ರಧಾನ ಅರ್ಚಕರು, ಪುರೋಹಿತರಾದ ರಾಘವೇಂದ್ರ ಮೊ. 8310364075/7899947770 ಸಂಪರ್ಕಿಸಲು ಕೋರಿದೆ. ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ 12 ವರ್ಷದೊಳಗೆ ಇರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.