ಜಿಲ್ಲೆ

ರಂಗಸಂವಾದ - 2

ಕರ್ನಾಟಕ ನಾಟಕ ಅಕಾಡೆಮಿ ಕನ್ನಡ ಭವನದ ರಂಗಚಾವಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗಸಂವಾದ - 2 ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ‘ ಆಧುನಿಕ ರಂಗಭೂಮಿಯಲ್ಲಿ ವೃತ್ತಿಪರತೆ ಹಾಗೂ ರೆಪರ್ಟರಿಗಳು’ ವಿಷಯ ಕುರಿತು ಮಾತನಾಡಿದರು. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಸದಸ್ಯ ಡಾ. ಟಿ.ಎಚ್. ಲವಕುಮಾರ್, ರಿಜಿಸ್ಟ್ರಾರ್ ನಿರ್ಮಲಾ ಮಠಪತಿ ಇತರರು ಇದ್ದರು.